"ನಡ್ಡಾ ಕರೆ ಮಾಡಿಲ್ಲ, ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಬೇಡಿ.."► "ನಿರೀಕ್ಷೆಗೂ ಮೀರಿ ಬೆಂಬಲ ಸಿಗ್ತಾ ಇದೆ. ಗೆಲ್ಲುವ ವಿಶ್ವಾಸವಿದೆ."► ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ#varthabharati #kseshwarappa #shivamogga #bjp